ಗ್ರುಂಟ್‍ವಿಗ್, ಸ್ವ್ಯಾನ್ ಹ್ಯಾರ್‍ಸ್ಲೆಬ್

	1824 - 83. ಗ್ರುಂಟ್‍ವಿಗ್. ನಿಕೋಲೂ ಫ್ರೆಡರಿಕ್ ಸೆವರೀನನ ಮಗ. ಕೋಪನ್‍ಹೇಗನ್ ವಿಶ್ವವಿದ್ಯಾಲಯದಲ್ಲಿ ಸ್ಕ್ಯಾಂಡಿನೇವಿಯನ್ ಭಾಷಾಶಾಸ್ತ್ರದ ಪ್ರಾಧ್ಯಾಪಕನಾಗಿದ್ದ ಈತ ಡೇನಿಷ್ ಜನಪದ ಗೀತೆಗಳನ್ನು 5 ಸಂಪುಟಗಳಲ್ಲಿ ಸಂಗ್ರಹಿಸಿದ್ದಾನಲ್ಲದೆ ಅನೇಕ ಸಂಪುಟಗಳಲ್ಲಿ ಕಿನ್ನರ ಕಥೆಗಳನ್ನೂ ಪ್ರಕಟಿಸಿದ್ದಾನೆ.  ಕಥೆಗಳು ಆಂಗ್ಲ ಭಾಷೆಗೆ ತರ್ಜುಮೆಯಾಗಿದೆ.			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ